ಉಡುಪಿಗೂ ಕುರುಕ್ಷೇತ್ರ ಯುದ್ಧಕ್ಕೂ ಏನು ಸಂಬಂಧ?
ಸಾಮಾನ್ಯವಾಗಿ ಹಿಂದೂ ಧರ್ಮದ ಪುರಾಣಗಳನ್ನು ತಿಳಿದುಕೊಳ್ಳಲು ಎಷ್ಟೊಂದು ಗ್ರಂಥಗಳು ಲಭ್ಯವಿದೆ ಎಂಬುದು ಎಲ್ಲರಿಗೂ ತಿಳಿದಿದೆ ಅದರಲ್ಲಿ ಮುಖ್ಯವಾಗಿ ಮಹಾಭಾರತ ಕೂಡ ಒಂದು. ಈ ಮಹಾಭಾರತದ ಎಷ್ಟೊಂದು ಘಟನೆಗಳ ಬಗೆಗೆ ನಮಗೆ ಮಾಹಿತಿ ಇರುವುದಿಲ್ಲ ನಾವು ಈ ದಿನ ನಿಮಗೆ ಒಂದು ಪ್ರಮುಖವಾದ ಘಟನೆಯ ಬಗ್ಗೆ ಹೇಳುತ್ತೇವೆ ಅದೇನೆಂದರೆ ಮಹಾಭಾರತದ ಯುದ್ಧ ನಡೆಯುವಾಗ ಹದಿನೆಂಟು ದಿನವೂ ಅಲ್ಲಿದ್ದ ಆ ಲಕ್ಷಾಂತರ ಜನ ಸೈನಿಕರಿಗೆ ಊಟದ ವ್ಯವಸ್ಥೆ ಹೇಗಿತ್ತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಸ್ನೇಹಿತರೇ ಎಲ್ಲರಿಗೂ ತಿಳಿದಿರುವ […]
Continue Reading